ಸಾವರ್ಕರ ಕುರಿತ ಮಾನಹಾನಿ ಹೇಳಿಕೆ: ಮೇ 9ರಂದು ರಾಹುಲ್ ಗಾಂಧಿ ಹಾಜರಿಗೆ ಸೂಚಿಸಿದ ಪುಣೆ ನ್ಯಾಯಾಲಯ
ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ ಸಾವರ್ಕರ ಅವರ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಕುರಿತಾಗಿ ಅರ್ಜಿ ದಾಖಲಿಸಲು ಮೇ 9 ರಂದು ಹಾಜರಾಗುವಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪುಣೆಯ ಜನಪ್ರತಿನಿಧಿಗಳ ನ್ಯಾಯಾಲಯವು ಸೂಚಿಸಿದೆ. ಈ ಮೊದಲು ಸಂಕ್ಷಿಪ್ತ ವಿಚಾರಣೆ (ಸಮ್ಮರಿ ಟ್ರಯಲ್) ನಡೆಸುವ ಕಾರಣಕ್ಕೆ … Continued