ದೇವಸ್ಥಾನದಲ್ಲಿ ದೇವರಮೂರ್ತಿ ಅಪವಿತ್ರಗೊಳಿಸಲು ಯತ್ನಿಸಿದ ಆರೋಪ: ವ್ಯಕ್ತಿಯ ಬಂಧನ
ಪಟಿಯಾಲ: ಪಟಿಯಾಲದಲ್ಲಿರುವ ಕಾಳಿ ದೇವಿ ದೇವಸ್ಥಾನದಲ್ಲಿ ದೇವರ ವಿಗ್ರಹ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಗ್ರಹ ಇರಿಸಲಾಗಿದ್ದ ಹೊಸ್ತಿಲ ಮೇಲೆ ಆರೋಪಿ ಹತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಂತರ ಅವನು ದೇವಾಲಯದ ಒಳಗಿರುವ ದೇವರ ವಿಗ್ರಹದ ಹತ್ತಿರ … Continued