ವಿಶ್ವಕಪ್ ಕ್ರಿಕೆಟ್-2023 : ಭಾರತದ ಅಂತಿಮ ತಂಡ ಪ್ರಕಟ, ಗಾಯಾಳು ಅಕ್ಷರ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಆರ್. ಅಶ್ವಿನ್
ನವದೆಹಲಿ: ಭಾರತ ತಂಡವು ತನ್ನ 15 ಮಂದಿಯ ಏಕದಿನ ವಿಶ್ವಕಪ್ ತಂಡದಲ್ಲಿ ಗುರುವಾರ ಬದಲಾವಣೆ ಮಾಡಿದೆ. ಅಂತಿಮ ತಂಡವನ್ನು ಘೋಷಿಸಲು ಕೊನೆಯ ದಿನವಾದ ಗುರುವಾರ, ಗಾಯಗೊಂಡಿರುವ ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಏಷ್ಯಾ ಕಪ್ ಸೂಪರ್ ನಾಲ್ಕರ … Continued