ಡ್ರಗ್ಸ್‌ ಪ್ರಕರಣದ ಹಿಂದೆ ನನ್ನ ಸಿಲುಕಿಸಲು ಮಮತಾ ಅಳಿಯ ಅಭಿಷೇಕ, ಪೊಲೀಸ್‌ ಅಧಿಕಾರಿ ಶರ್ಮಾ ಸಂಚು: ರಾಕೇಶ ಸಿಂಗ್‌

ಕೊಲ್ಕತ್ತಾ: ಕೊಕೇನ್ ಪ್ರಕರಣದ ಆರೋಪಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರನ್ನು ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸೋಮವಾರ ಅಲಿಪೋರ್ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಹಾಜರಾದ ಬಿಜೆಪಿ ನಾಯಕ ಮತ್ತು ಅವರ ಆಪ್ತರಿಗೆ ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿ ಆದೇಶಿಸಿದೆ. ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಇದು … Continued

ಡ್ರಗ್ಸ್‌ ಪ್ರಕರಣ: ಬಿಜೆಪಿ ಮುಖಂಡ ರಾಕೇಶ ಸಿಂಗ್‌ ಬಂಧನ

ಕಳೆದ ವಾರ ಪಕ್ಷದ ಮುಖಂಡರ ಕಾರಿನಿಂದ ಕೊಕೇನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರನ್ನು ಕೋಲ್ಕತ್ತಾದಿಂದ 125 ಕಿ.ಮೀ ದೂರದಲ್ಲಿರುವ ಪೂರ್ವ ಬುರ್ದ್ವಾನ್‌ನ ಗಾಲ್ಸಿಯಲ್ಲಿ ಬಂಧಿಸಲಾಗಿದೆ. ಅವರು ನಗರದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಿಜೆಪಿ ಪಕ್ಷದ ಸಭೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಮತ್ತು ಅವರು ಮೂರು ದಿನಗಳವರೆಗೆ ಲಭ್ಯವಿರುವುದಿಲ್ಲ … Continued