ಹರಿಯಾಣ : ಹಿಂಸಾಚಾರದ ನಂತರ ಬುಲ್ಡೋಜರ್ ಕ್ರಮ ; 250 ಅಕ್ರಮ ಗುಡಿಸಲುಗಳು ನೆಲಸಮ
ನವದೆಹಲಿ : ಹಿಂಸಾಚಾರ ಪೀಡಿತ ನುಹ್ನಿಂದ ಸುಮಾರು 20 ಕಿಮೀ ದೂರದ ತೌರು ಎಂಬಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಕ್ಕಾಗಿ ಹರಿಯಾಣ ಸರಕಾರ ನಿನ್ನೆ ಸಂಜೆ ವಲಸಿಗರ ಗುಡಿಸಲುಗಳನ್ನು ನೆಲಸಮಗೊಳಿಸಿದೆ. ಆದಾಗ್ಯೂ, ಬುಲ್ಡೋಜರ್ ಕ್ರಮವನ್ನು ಗಲಭೆಕೋರರ ವಿರುದ್ಧದ ಕ್ರಮ ಎಂದು ಪರಿಗಣಿಸಲಾಗಿದೆ, ಏಕೆಂದರೆ ಜಿಲ್ಲಾಡಳಿತದವರು ಮತ್ತು ಮುಖ್ಯಮಂತ್ರಿ ಈ ಹಿಂದೆ ವಲಸಿಗರು ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎಂದು … Continued