ಮೂರು ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ ಆರ್‌ಬಿಐ
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೂನ್ 21 ರಂದು ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಮಹಾರಾಷ್ಟ್ರ ಮೂಲದ ಬಾರಾಮತಿ ಸಹಕಾರಿ ಬ್ಯಾಂಕ್, ಮೊಗವೀರ ಸಹಕಾರ ಬ್ಯಾಂಕ್ ಮತ್ತು ಇಂದಾಪುರ ನಗರ ಸಹಕಾರಿ ಬ್ಯಾಂಕುಳಿಗೆ ವಿತ್ತೀಯ ದಂಡ ವಿಧಿಸಿದೆ. ಠೇವಣಿ ಖಾತೆಗಳ ನಿರ್ವಹಣೆ ಮತ್ತು ಕೆವೈಸಿ ನಿರ್ದೇಶನಗಳ ಕುರಿತು ಆರ್‌ಬಿಐ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾದ … Continued