ಚಲಾವಣೆಯಿಂದ ಹಿಂಪಡೆದ ನಂತರ ಜುಲೈ 31ರವರೆಗೆ ಎಷ್ಟು ಮೌಲ್ಯದ 2000 ರೂ. ನೋಟುಗಳು ಬ್ಯಾಂಕುಗಳಿಗೆ ವಾಪಸ್ ಬಂದಿದೆ ಗೊತ್ತೆ..?
ಮುಂಬೈ: ₹ 2,000 ಕರೆನ್ಸಿ ನೋಟುಗಳಲ್ಲಿ ಶೇ 88ರಷ್ಟು ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಮತ್ತು ಜುಲೈ 31 ರವರೆಗೆ ಕೇವಲ ₹ 42,000 ಕೋಟಿ ಮೌಲ್ಯದ ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ₹ 2,000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು/ಠೇವಣಿ ಮಾಡಲು … Continued