ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ ಗೋಯೆಲ್ ನೇಮಕ
ನವದೆಹಲಿ: ಗುಜರಾತ್‌ನಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ ನಿವೃತ್ತ ಅಧಿಕಾರಿ ಅರುಣ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ದೇಶದ ಉನ್ನತ ಚುನಾವಣಾ ಸಂಸ್ಥೆಯಲ್ಲಿ ಮೂರನೇ ಹುದ್ದೆಯು ಸುಮಾರು ಆರು ತಿಂಗಳಿನಿಂದ ಖಾಲಿಯಾಗಿತ್ತು. ಇಂದು, ಶನಿವಾರ ಸಂಜೆ ಕಾನೂನು ಸಚಿವಾಲಯದ ಪ್ರಕಟಣೆಯಲ್ಲಿ, ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ ಅರುಣ್ ಗೋಯೆಲ್ ಅವರನ್ನು ನೇಮಿಸಲು ಸಂತೋಷವಾಗಿದೆ” … Continued