93 ವರ್ಷದ ನಿವೃತ್ತ ವೃದ್ಧನ ಶವ ರೆಫ್ರಿಜರೇಟರ್​​​ನಲ್ಲಿತ್ತು..! ವಿಲಕ್ಷಣ ಘಟನೆಗೆ ಕಾರಣ ?

ಹೈದರಾಬಾದ್​: ತೆಲಂಗಾಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 93 ವರ್ಷದ ವೃದ್ಧರೊಬ್ಬರ ಶವ ರೆಫ್ರಿಜರೇಟರ್​​​ನಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಮೊಮ್ಮಗ ತನ್ನ ಅಜ್ಜನ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಹಣವಿಲ್ಲದ ಕಾರಣ ಆತನ ಶವವನ್ನು ಫ್ರಿಜ್​​ನಲ್ಲಿಟ್ಟ ವಿಲಕ್ಷಣ ಘಟನೆ ನಡೆದ ವರದಿಯಾಗಿದೆ. ವಾರಂಗಲ್​ ಜಿಲ್ಲೆ ಪಾರ್ಕಾಲಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನೆರೆಹೊರೆಯವರು ದುರ್ವಾಸನೆ ಬರಲು … Continued