ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ : ಅತಿದೊಡ್ಡ ಅಂತರದಲ್ಲಿ ಸೋತ ಆಸ್ಟ್ರೇಲಿಯಾ
ಲಕ್ನೋ: ಗುರುವಾರ (ಅಕ್ಟೋಬರ್ 12) ಐಸಿಸಿ ವಿಶ್ವಕಪ್ 2023 ರ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 134 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಮೊದಲ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಶತಕವು ತಂಡ 311/7 ಬೃಹತ್ ಮೊತ್ತ ತಲುಪಲು ಕಾರಣವಾಯಿತು. ವೇಗಿ ಕಗಿಸೊ ರಬಾಡ ಮಾಋಕ … Continued