ಕೋವಿಡ್ ರೋಗಿಗಳಿಗೆ ನೀಡುವ ಮಿಷನ್ ಆಕ್ಸಿಜನ್’ಗೆ ತೆಂಡೂಲ್ಕರ್ 1 ಕೋಟಿ ರೂ. ದೇಣಿಗೆ
ಕೋವಿಡ್-19 ರೋಗಿಗಳಿಗೆ ಆಮ್ಲಜನಕ ಸಾಂದ್ರೀಕರಿಸುವ ವಸ್ತುಗಳನ್ನ ಖರೀದಿಸಲು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗುರುವಾರ ಒಂದು ಕೋಟಿ ದೇಣಿಗೆ ನೀಡಿದ್ದಾರೆ. ‘ಈ ಅಗತ್ಯದ ಸಮಯದಲ್ಲಿ ರಾಷ್ಟ್ರದಾದ್ಯಂತದ ಆಸ್ಪತ್ರೆಗಳಿಗೆ ಜೀವ ಉಳಿಸುವ ಆಮ್ಲಜನಕ ಸಾಂದ್ರೀಕರಣ ಸಂಗ್ರಹಿಸುವ ಮತ್ತು ಒದಗಿಸುವ ಪ್ರಯತ್ನದಲ್ಲಿ ‘ಮಿಷನ್ ಆಕ್ಸಿಜನ್’ಗೆ ಅವರು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಮಿಷನ್ ಆಕ್ಸಿಜನ್ ಹೇಳಿಕೆ … Continued