ಭಾರತದಲ್ಲಿ 999 ರೂ.ಗಳಿಗೆ ಬಿಡುಗಡೆಯಾದ ಜಿಯೋ ಭಾರತ ಫೋನ್ : ಜುಲೈ 7ರಿಂದ ಮಾರಾಟ ಪ್ರಾರಂಭ
ರಿಲಯನ್ಸ್ ಜಿಯೋ ಭಾರತದಲ್ಲಿ ಜಿಯೋ ಭಾರತ 4G ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯ “2G-ಮುಕ್ತ ಭಾರತ’ ವಿಷನ್ ವೇಗಗೊಳಿಸುವುದು ಈ ಮೊಬೈಲ್ ಫೋನ್ ಬಿಡುಗಡೆ ಮಾಡುವ ಹಿಂದಿನ ಗುರಿಯಾಗಿದೆ. ಕಾರ್ಬನ್ ಸಹಭಾಗಿತ್ವದಲ್ಲಿ ಜಿಯೋ ಕಂಪನಿಯು ಎರಡು ಜಿಯೋ ಭಾರತ ಫೋನ್ ಮಾದರಿಗಳಲ್ಲಿ ಒಂದನ್ನು ಬಿಡುಗಡೆ ಮಾಡಿದೆ. ಜಿಯೋ ಭಾರತ ಫೋನ್ಗಳನ್ನು ನಿರ್ಮಿಸಲು ಇತರ ಬ್ರ್ಯಾಂಡ್ಗಳು … Continued