ಕೇವಲ 41 ಗಂಟೆಗಳಲ್ಲಿ 2,700 ಕಿಮೀ. ಚಾಲನೆ ಮಾಡಿ ತೀವ್ರ ಅಸ್ವಸ್ಥ ಕಾರ್ಮಿಕನನ್ನು ಸ್ವಂತ ಊರಿಗೆ ಸುರಕ್ಷಿತವಾಗಿ ತಲುಪಿಸಿದ ಆಂಬುಲೆನ್ಸ್ ಚಾಲಕ..!
ಮಂಗಳೂರು: ಮೂಡುಬಿದಿರೆ ಅಡಕೆ ಗೋದಾಮಿನ ಮಾಡಿನಿಂದ ಬಿದ್ದು ಕೋಮಾದಲ್ಲಿದ್ದ ಕಾರ್ಮಿಕನನ್ನು ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಿ ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಕರೆದೊಯ್ದ ಐರಾವತ ಆಂಬ್ಯುಲೆನ್ಸ್‌ನ ಚಾಲಕನ ಸಾಹಸ ಈಗ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಕಾರ್ಮಿಕನೊಬ್ಬನನ್ನು ರೋಗಿಯ ಊರಾದ ಉತ್ತರ ಪ್ರದೇಶದ ಮೊರಾದಬಾದ್ಗೆ … Continued