ಶರದ್ ಪವಾರಗೆ ಹಿನ್ನಡೆ : ಅಜಿತ್ ಪವಾರಗೆ ಬೆಂಬಲ ಘೋಷಿಸಿದ ನಾಗಾಲ್ಯಾಂಡಿನ ಎಲ್ಲ 7 ಎನ್‌ಸಿಪಿ ಶಾಸಕರು
ನವದೆಹಲಿ: ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯಲ್ಲಿ ನಡೆಯುತ್ತಿರುವ ಅಧಿಕಾರದ ಜಗಳದ ನಡುವೆ, ನಾಗಾಲ್ಯಾಂಡ್‌ನ ಎಲ್ಲಾ ಏಳು ಪಕ್ಷದ ಶಾಸಕರು ಬಂಡಾಯ ನಾಯಕ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರಗೆ ಬೆಂಬಲ ಘೋಷಿಸಿದ್ದಾರೆ. ಚರ್ಚೆ ಮತ್ತು ಸಮಾಲೋಚನೆಯ ನಂತರ, ನಾಗಾಲ್ಯಾಂಡ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಪೂರ್ಣ ರಾಜ್ಯ ಕಾರ್ಯಕಾರಿಣಿ ಮತ್ತು ಜಿಲ್ಲೆಗಳ ಪದಾಧಿಕಾರಿಗಳು ಅಜಿತ ಪವಾರ್ … Continued