ಶಹಜಹಾನ್ಪುರ: ‘ಜೂತಾ ಮಾರ್ ಹೋಳಿ’ ಮೆರವಣಿಗೆಗೆ ಮುನ್ನ 43 ಮಸೀದಿಗಳಿಗೆ ಪ್ಲಾಸ್ಟಿಕ್ ಮುಸುಕು..
ಮಸೀದಗಳ ಮೇಲೆ ಯಾವುದೇ ಬಣ್ಣ ಎಸೆಯುವ ಘಟನೆಗಳನ್ನು ತಡೆಗಟ್ಟಲು ಉತ್ತರ ಪ್ರದೇಶದ ಶಹಜಹಾನ್ಪುರದ ಸುಮಾರು 43 ಮಸೀದಿಗಳನ್ನು ಪ್ಲಾಸ್ಟಿಕ್ ಹಾಳೆಗಳು ಹಾಗೂ ಟರ್ಪಾಲಿನ್‌ಗಳಿಂದ ಮುಚ್ಚಲಾಗಿದೆ. ಈ ಕುರಿತು ಓಪಿಂಡಿಯಾ ವರದಿ ಮಾಡಿದೆ. ಹೋಳಿಯಲ್ಲಿ ಸಾಂಪ್ರದಾಯಿಕ ‘ಲಾತ್ ಸಾಹೇಬ್ ಕಾ ಜುಲೂಸ್’ (ಲಾತ್ ಸಾಹೇಬ್ ಮೆರವಣಿಗೆ) ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಜಹಾನ್ಪುರ್ ಪೊಲೀಸರು ಜಿಲ್ಲೆಯ ಸುಮಾರು … Continued