5ನೇ ಶತಮಾನದ ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉತ್ತರ ಪ್ರದೇಶದಲ್ಲಿ ಪತ್ತೆ
ಆಗ್ರಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇಟಾಹ್ ಜಿಲ್ಲೆಯಲ್ಲಿ ಗುಪ್ತರ ಕಾಲದ ದೇವಾಲಯದ ಮೆಟ್ಟಿಲುಗಳ ಮೇಲೆ ‘ಶಂಖಲಿಪಿ’ ಶಾಸನವನ್ನು ಪತತೆ ಮಾಡಿದ್ದು, ಇದು ಚಕ್ರವರ್ತಿ ಕುಮಾರಗುಪ್ತನ ಕಾಲದ್ದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಎಸ್‌ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ವಸಂತ ಕುಮಾರ್, ಈ ಶಾಸನದಲ್ಲಿ ‘ಶ್ರೀ ಮಹೇಂದ್ರಾದಿತ್ಯ’ ಎಂದು ಬರೆಯಲಾಗಿದೆ, ಇದು ಗುಪ್ತ ವಂಶದ … Continued