ಅವಳು ನಮ್ಮ ಪಾಲಿಗೆ ಸತ್ತಿದ್ದಾಳೆ.. : ಪಾಕಿಸ್ತಾನಕ್ಕೆ ಹೋಗಿ ತನ್ನ ಫೇಸ್ಬುಕ್ ಸ್ನೇಹಿತನನ್ನು ಮದುವೆಯಾದ ಭಾರತದ ವಿವಾಹಿತ ಮಹಿಳೆಯ ತಂದೆ
ಗ್ವಾಲಿಯರ್ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಹೋಗಿ ಅಲ್ಲಿ ತನ್ನ ಫೇಸ್ಬುಕ್ ಸ್ನೇಹಿತನನ್ನು ಮದುವೆಯಾದ ವಿವಾಹಿತ ಭಾರತೀಯ ಮಹಿಳೆಯ ತಂದೆ, ತನ್ನ ಮಗಳು ವಾಪಸ್ ಭಾರತಕ್ಕೆ ಬಂದರೂ ತನ್ನ ಕುಟುಂಬಕ್ಕೆ ಅವಳು ಸತ್ತಂತೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬೌನಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಕೆಯ ತಂದೆ ಗಯಾ ಪ್ರಸಾದ ಥಾಮಸ್ ಅವರು, … Continued