ಸಿಎಂ ಶಿಂಧೆ ಬಣ ಸೇರಿದ ಶಿವಸೇನೆಯ ವಕ್ತಾರ ಶೀತಲ್ ಮ್ಹಾತ್ರೆ
ಮುಂಬೈ: ಉದ್ಧವ್ ಠಾಕ್ರೆ ಪಾಳಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಪಕ್ಷದ ವಕ್ತಾರ ಹಾಗೂ ಮುಂಬೈನ ಮಾಜಿ ಕಾರ್ಪೊರೇಟರ್ ಶೀತಲ್ ಮ್ಹಾತ್ರೆ ಅವರು ಮಂಗಳವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರಿದ್ದಾರೆ. ಶಿಂಧೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮುಂಬೈನಿಂದ ಶಿವಸೇನೆಯ ಮೊದಲ ಮಾಜಿ ಕಾರ್ಪೊರೇಟರ್ ಮ್ಹಾತ್ರೆ. ಅವರು 2012 ಮತ್ತು 2017 ರಲ್ಲಿ ಉತ್ತರ ಮುಂಬೈನ ಉಪನಗರದ … Continued