ಸಂಜಯ್ ರಾವತ್ ಗೆ ಇಂದು ಹಾಜರಾಗುವಂತೆ ಸಮನ್ಸ್ ನೀಡಿದ ಇಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಜುಲೈ 20ರಂದು ವಿಚಾರಣೆಗೆ ಕರೆದಿದೆ. ಕಳೆದ ಜುಲೈ 1 ರಂದು ಸುಮಾರು 10 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಲಾಯಿತು. ಈ ಪ್ರಕರಣವು ಪತ್ರಾ ಚಾಲ್ ಹೆಸರಿನ ವಸತಿ ಸಮುಚ್ಚಯದ ಮರುಅಭಿವೃದ್ಧಿಯ ಆಪಾದಿತ ಹಗರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ … Continued