ನಾಡಿಗೆ ಕಾಯಕ-ದಾಸೋಹ-ಸಮಾನತೆ ತತ್ವ ಕಲಿಸಿದ ಯುಗಪುರುಷ ಜಗಜ್ಯೋತಿ ಬಸವೇಶ್ವರರು
(ದಿನಾಂಕ ಮೇ ೧೪ ರಂದು ಬಸವ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಆ ನಿಮಿತ್ತವಾಗಿ ನಿವೃತ್ತ ಗ್ರಂಥಪಾಲಕರಾದ ಬಿ.ಎಸ್.ಮಾಳವಾಡರು ಲೇಖನ ಬರೆದಿದ್ದಾರೆ) ನಡೆಯನ್ನೇ ನುಡಿಯಾಗಿಸಿದ ಪುಣ್ಯ ಪುರುಷರಲ್ಲಿ ಜಗಜ್ಯೋತಿ ಬಸವಣ್ಣನವರು ಅಗ್ರಗಣ್ಯರು. ತಮ್ಮ ನಡೆ, ನುಡಿಗಳನ್ನು ಸ್ಫಟಿಕದ ಸಲಾಕೆಯಂತೆ ನೇರ ಹಾಗೂ ಪಾರದರ್ಶಕವಾಗಿಸಿಕೊಂಡು, ಸಮಾಜಕ್ಕೆ ಚೈತನ್ಯ ತುಂಬಿದ ಬಸವಣ್ಣನವರು ಅಂತರಂಗ ಹಾಗೂ ಬಹಿರಂಗಗಳೆರೆಡನ್ನು ಪರಿಶುದ್ಧವಾಗಿಸಿಕೊಂಡು, ಮಾನವರ ಬದುಕಿಗೆ ಜ್ಯೋತಿಯಾದವರು. … Continued