ಮೊದಲ ನೋಟದಲ್ಲೇ ಪ್ರೀತಿ…8 ವರ್ಷ ಪ್ರೀತಿಸಿದ್ರೂ ಒಟ್ಟಿಗಿದ್ದಿದ್ದು ಎರಡೇ ತಿಂಗಳು ; ʼಕೀರ್ತಿಚಕ್ರʼ ಸ್ವೀಕರಿಸಿದ ನಂತರ ನೆನಪಿಸಿಕೊಂಡ ಕ್ಯಾಪ್ಟನ್‌ ಅಂಶುಮಾನ್ ಪತ್ನಿ

ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ನಡೆದ ಗಂಭೀರ ಸಮಾರಂಭದಲ್ಲಿ, ಕ್ಯಾಪ್ಟನ್ ಅಂಶುಮಾನ ಸಿಂಗ್ ಅವರ ತಾಯಿ ಹಾಗೂ ವಿಧವೆ ಪತ್ನಿ ಸ್ಮೃತಿ ಸಿಂಗ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಸ್ವೀಕರಿಸಿದರು. ಸಿಯಾಚಿನ್‌ನಲ್ಲಿ ನಡೆದ ಬೆಂಕಿ ಅವಘಡದ ಸಂದರ್ಭದಲ್ಲಿ ತೋರಿದ ಅಸಾಧಾರಣ ಶೌರ್ಯಕ್ಕಾಗಿ ಕ್ಯಾಪ್ಟನ್ ಅಂಶುಮಾನ ಸಿಂಗ್ … Continued

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನ ಕುಮಾರ ಪೋಸ್ಟ್‌ಗೆ ಮೊದಲ ಮಹಿಳಾ ಅಧಿಕಾರಿ ನಿಯೋಜನೆ..!

ನವದೆಹಲಿ : ಜಗತ್ತಿನ ಅತಿ ಎತ್ತರದ ಹಾಗೂ ಕ್ಲಿಷ್ಟಕರ ಯುದ್ಧ ಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸಿಯಾಚಿನ್ ಗ್ಲೇಸಿಯರ್‌ನ ಕುಮಾರ ಪೋಸ್ಟ್ ಯುದ್ಧ ಭೂಮಿಯಲ್ಲಿ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರನ್ನು ನಿಯೋಜನೆ ಮಾಡಲಾಗಿದೆ. ಈ ಸಂಬಂಧ ಭಾರತೀಯ ಸೇನೆಯ ಫೈರ್ ಅಂಡ್ … Continued