ಹಾರುತ್ತಿದ್ದ ವಿಮಾನದಿಂದ ಚಂದ್ರಯಾನ -3 ಉಡಾವಣೆಯ ಅದ್ಭುತ ದೃಶ್ಯ ಕ್ಯಾಮರಾದಲ್ಲಿ ಸೆರೆ : ಇಂಟರ್ನೆಟ್ ಮೂಕವಿಸ್ಮಿತ | ವೀಕ್ಷಿಸಿ
ಭಾರತದ ಮೂರನೇ ಚಂದ್ರಯಾನ, ಚಂದ್ರಯಾನ-3 ಅನ್ನು ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 2:35 ಕ್ಕೆ ಲಾಂಚ್ ವೆಹಿಕಲ್ ಮಾರ್ಕ್ -3 (ಎಲ್‌ವಿಎಂ -3) ರಾಕೆಟ್‌ನಲ್ಲಿ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಮಹತ್ವದ ಮೈಲಿಗಲ್ಲು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದೆ. ಚೆನ್ನೈನಿಂದ ಢಾಕಾಗೆ ಹಾರುತ್ತಿದ್ದ ವಿಮಾನದ ಕಿಟಕಿಯಿಂದ ಚಂದ್ರಯಾನ-3 … Continued