ಪ್ರಧಾನಿ ಮೋದಿ ಔತಣಕೂಟದಲ್ಲಿ ಟಾಪ್ ಉದ್ಯಮಿಗಳು ಸೇರಿದಂತೆ 400 ಗಣ್ಯರು ಭಾಗಿ
ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸುವ ಅಮೆರಿಕದ ಸರ್ಕಾರಿ ಭೋಜನಕೂಟದಲ್ಲಿ ಅಧ್ಯಕ್ಷ ಜೋ ಬೈಡನ್ ಅಮೆರಿಕ ಮತ್ತು ಭಾರತದ ನಡುವಿನ ಟೆಕ್ ಉದ್ಯಮ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನದಲ್ಲಿ ಸಿಲಿಕಾನ್ ವ್ಯಾಲಿಯ ಮಹತ್ವದ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಶ್ವೇತಭವನದ ಈ ಭೋಜನಕ್ಕೆ 400ಕ್ಕೂ ಹೆಚ್ಚು ಅತಿಥಿಗಳಿಗೆ ವೈಟ್ಹೌಸ್ ಆಹ್ವಾನವನ್ನು ನೀಡಿದೆ. ಶ್ವೇತಭವನದಲ್ಲಿ, ನಡೆದ ಔತಣ ಕೂಟದಲ್ಲಿ … Continued