ಪತ್ನಿಯ ಸಮಾಧಿ ಬಳಿಯೇ ಪತಿ ಆತ್ಮಹತ್ಯೆ

ಹುಣಸೂರು:  ಪತ್ನಿ ಆತ್ಮಹತ್ಯೆಯಿಂದ ಮನನೊಂದ  ಪತ್ನಿಯ ಸಮಾಧಿ ಬಳಿಯೇ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೊಸರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪಾಜಿ ನಾಯಕ ಆತ್ಮಹತ್ಯೆ ಮಾಡಿಕೊಂಡವ.  ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೌಟುಂಬಿಕ ಕಲಹದಿಂದ ಪತ್ನಿ ಅನಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಇದರಿಂದ  ತೀವ್ರವಾಗಿ ಮನನೊಂದ ಪತಿ ಸಿದ್ದಪ್ಪಾಜಿಯೂ ಸಹ ವಿಷ ಸೇವಿಸಿ … Continued