ಕೋವಿಡ್‌ಗೆ ಮೃತಪಟ್ಟ ನೌಕರರ ಅವಲಂಬಿತರಿಗೆ ಅದೇ ಸಂಬಳ ಮುಂದುವರಿಸಲು ಟಾಟಾ ಸ್ಟೀಲ್ ನಿರ್ಧಾರ..!

ರಾಂಚಿ: ಯಾವುದೇ ಕಾರ್ಪೊರೇಟ್ ಸಂಸ್ಥೆ ತೆಗೆದುಕೊಂಡ ಮೊದಲ ನಿರ್ಧಾರದಲ್ಲಿ, ಜಮ್ಶೆಡ್ಪುರ ಮೂಲದ ಟಾಟಾ ಸ್ಟೀಲ್ ತನ್ನ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ ರೂಪಿಸಿದೆ. ಅದರ ಅಡಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ನೌಕರನ ಹತ್ತಿರದ ರಕ್ತಸಂಬಂಧಿಗೆ ವ್ಯಕ್ತಿ ಸಾಯುವ ಯಾವ ಸಂಬಳ ಪಡೆಯುತ್ತಿದ್ದರೋ ಆ ಸಂಬಳವನ್ನು ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳೊಂದಿಗೆ ಮೃತಪಟ್ಟಿ ವ್ಯಕ್ತಿಗೆ 60 ವರ್ಷ ಆಗುವವರೆಗೆ … Continued