ಎನ್‌ ಸಿಪಿ Vs ಎನ್‌ ಸಿಪಿ : ಮಹಾರಾಷ್ಟ್ರ ಎನ್‌ ಸಿಪಿ ಅಧ್ಯಕ್ಷರಾಗಿ ಸಂಸದ ಸುನಿಲ ತತ್ಕರೆ ನೇಮಿಸಿದ ಅಜಿತ ಪವಾರ್‌ ಬಣ

ಮುಂಬೈ: ಲೋಕಸಭಾ ಸದಸ್ಯ ಸುನೀಲ್ ತತ್ಕರೆ ಅವರನ್ನು ಮಹಾರಾಷ್ಟ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಘಟಕದ ಮುಖ್ಯಸ್ಥರನ್ನಾಗಿ ಅಜಿತ ಪವಾರ್ ಬಣ ಸೋಮವಾರ ನೇಮಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಡಾಯ ಎನ್‌ಸಿಪಿ ಬಣದ ಭಾಗವಾಗಿರುವ ಪ್ರಫುಲ್ ಪಟೇಲ್, ಜಯಂತ್ ಪಾಟೀಲ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಸುನೀಲ್ ತತ್ಕರೆ ಅವರನ್ನು ಪಕ್ಷದ ರಾಜ್ಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ … Continued