ಭಯಾನಕ ವಿಡಿಯೋ: ಭೂಕುಸಿತವು ಹಿಮಾಚಲದ ಸಿರ್ಮೌರಿನ ಸಂಪೂರ್ಣ ರಸ್ತೆಯನ್ನೇ ನುಂಗಿಹಾಕಿದೆ..!
ನವದೆಹಲಿ: ಈ ಮಳೆಗಾಲದಲ್ಲಿ ಪರ್ವತಗಳೆಂದರೆ ರೋಮಾಂಚನವಾಗಬಹುದು. ಆದರೆ ಜಾಗರೂಕರಾಗಿರದಿದ್ದರೆ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಭಯಾನಕ ಘಟನೆಯಲ್ಲಿ, ಹಿಮಾಚಲ ಪ್ರದೇಶದ ಸಿರ್ಮೌರ್ ಪ್ರದೇಶದಲ್ಲಿ ಭೂಕುಸಿತವು ರಸ್ತೆಯ ಸಂಪೂರ್ಣ ವಿಸ್ತಾರವನ್ನೇ ನುಂಗಿಹಾಕಿ, ಪ್ರಯಾಣಿಕರನ್ನು ಭಯಭೀತರನ್ನಾಗಿ ಮಾಡಿತು. ಹಿಮಾಚಲ ಪ್ರದೇಶದ ನಹಾನ್‌ನ ಬದವಾಸ್ ಬಳಿ ಇಡೀ ಭೂಮಿಯು ಬೇರ್ಪಡುವ ಕ್ಷಣಗಳನ್ನು ತೋರಿಸುವ ವಿಡಿಯೊ ಹೊರಹೊಮ್ಮಿದೆ. ಇಲ್ಲಿಯವರೆಗೆ, ಘಟನೆಯಿಂದ ಯಾವುದೇ ಸಾವುನೋವುಗಳ … Continued