ಎಲೆ-ಕಾಂಡಗಳಿಂದ ಗೂಡು ಕಟ್ಟುವ ಈ ಹಕ್ಕಿಯ ನೈಪುಣ್ಯಕ್ಕೆ ತಲೆಬಾಗಿದ ನೆಟ್ಟಿಗರು..! ವೀಕ್ಷಿಸಿ
.ಹಕ್ಕಿಯೊಂದು ಎಲೆಯ ಕಾಂಡದಿಂದ ಗೂಡು ಕಟ್ಟುವ ನೈಪುಣ್ಯತೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೊಲಂಬಿಡೆ ಕುಟುಂಬಕ್ಕೆ ಸೇರಿದ ಸುಂದರವಾದ ನೀಲಿ-ಹಸಿರು ಹಕ್ಕಿ ತನ್ನ ಗೂಡು ಕಟ್ಟುತ್ತಿರುವುದನ್ನು ಕಾಣಬಹುದು. ಇಲ್ಲಿ ಹಕ್ಕಿಯ ಗೂಡು ಕಟ್ಟುವ ಕೌಶಲ್ಯಕ್ಕೆ ಬೆರಗಾಗಲೇಬೇಕು. ಹಾಗಿದೆ … Continued