ಸತತ ಎರಡನೇ ವರ್ಷ ಅಮರನಾಥ ಯಾತ್ರೆ ರದ್ದು

ಜಮ್ಮು: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣದ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷ ಪವಿತ್ರ ಅಮರನಾಥ ಯಾತ್ರೆ ಯನ್ನು ಜಮ್ಮು-ಕಾಶ್ಮೀರ ಆಡಳಿತ ರದ್ದು ಮಾಡಿದೆ. ಆನ್ ಲೈನ್ ಮೂಲಕ ದರ್ಶನಕ್ಕೆ ಮಾತ್ರ ಜಮ್ಮು-ಕಾಶ್ಮೀರದ ಅಮರನಾಥ ಯಾತ್ರಾ ಮಂಡಳಿ ಅನುವು ಮಾಡಿಕೊಟ್ಟಿದೆ. ದೇಶ, ವಿದೇಶದ ಭಕ್ತಾದಿಗಳು ಆನ್‌ಲೈನ್ ಮೂಲಕ ಅಮರನಾಥ ದರ್ಶನವನ್ನು ಆನ್ ಲೈನ್ ಮೂಲಕ ಪಡೆಯಬಹುದು. ಇದಕ್ಕಾಗಿ … Continued