ತಿರುಪತಿ ಜಿಲೇಬಿ ಪ್ರಸಾದದ ಬೆಲೆ ಹೆಚ್ಚಿಸಿದ ಟಿಟಿಡಿ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಪ್ರಸಾದದ ಬೆಲೆಗಳನ್ನು ಏರಿಕೆ ಮಾಡಿದ್ದು, ಜಿಲೇಬಿ (Jilebi) ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ. ಈ ಹಿಂದೆ 100 ರೂಪಾಯಿ ಇದ್ದ ಜಿಲೇಬಿ ಬೆಲೆಯನ್ನು ಈಗ 500 ರೂ.ಗಳಿಗೆ ಏರಿಕೆ ಮಾಡಿದೆ. ಆದರೆ ಟಿಟಿಡಿ ಈ ಬಾರಿ ಲಡ್ಡು ಬೆಲೆಯನ್ನು ಏರಿಕೆ ಮಾಡಿಲ್ಲ. ದೇವಸ್ಥಾನವು ತನ್ನ ಸೇವೆಗಳನ್ನು ಮರಳಿ ಆರಂಭಿಸಿದ … Continued