ಬಡವರಿಗೆ ಲಸಿಕೆ ನೀಡಲು ವರ್ಗಾವಣೆ ಮಾಡಲಾಗದ ಎಲೆಕ್ಟ್ರಾನಿಕ್ ವೋಚರ್‌:ಕೇಂದ್ರದಿಂದ ಯೋಜನೆ

ನವ ದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸಹಾಯ ಮಾಡುವ ಉದ್ದೇಶದಿಂದ, ವರ್ಗಾವಣೆ ಮಾಡಲಾಗದ ಎಲೆಕ್ಟ್ರಾನಿಕ್ ವೋಚರ್‌ಗಳನ್ನು ಪ್ರಾರಂಭಿಸಲು ಕೇಂದ್ರವು ಯೋಜಿಸುತ್ತಿದೆ. ಪ್ರಸ್ತುತ ರಾಜ್ಯಗಳಿಗೆ ನಿಯೋಜಿಸಲಾಗಿರುವ ಶೇಕಡಾ 25 ರಷ್ಟು ಲಸಿಕೆಗಳನ್ನು ಸಂಗ್ರಹಿಸುವುದಾಗಿ ಹಾಗೂ 18ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಎಚಿತವಾಗಿ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದ ನಂತರ ಈ … Continued