ಜೆಇಇ ಮೇನ್ ಫಲಿತಾಂಶ ಪ್ರಕಟ : ಕರ್ನಾಟಕದ ಒಬ್ಬ ಸೇರಿ 24 ವಿದ್ಯಾರ್ಥಿಗಳಿಗೆ 100ಕ್ಕೆ ನೂರು ಅಂಕ ; ಪಟ್ಟಿ ಇಲ್ಲಿದೆ…
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಪೋರ್ಟಲ್ jeemain.nta.nic.in ನಲ್ಲಿ ಜೆಇಇ (ಮುಖ್ಯ) 2025 ಸೆಷನ್ 2 ರ ಪೇಪರ್ 1 (B.E./B.Tech.) ಫಲಿತಾಂಶಗಳನ್ನು ಅಧಿಕೃತವಾಗಿ ಘೋಷಿಸಿದೆ. ಏಪ್ರಿಲ್‌ನಲ್ಲಿ 15 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 300 ನಗರಗಳ 531 ಕೇಂದ್ರಗಳಲ್ಲಿ ಒಂಬತ್ತು ಶಿಫ್ಟ್‌ಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಈ ವರ್ಷದ ಪರೀಕ್ಷೆಯಲ್ಲಿ ಎರಡೂ ಸೆಷನ್‌ಗಳಲ್ಲಿ ಒಟ್ಟು … Continued