ರಾಜಕೀಯದಿಂದ ಮತ್ತೆ ನಟನೆಗೆ ; ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ
ಬಣ್ಣದ ಲೋಕದಲ್ಲಿ ಮಿಂಚಿ ಅಪಾರ ಹೆಸರು ಮಾಡಿದ್ದ ನಟಿ ಸ್ಮೃತಿ ಇರಾನಿ (Smriti Irani) ರಾಜಕೀಯದಲ್ಲೂ ಯಶಸ್ಸು ಕಂಡ ಅವರು ಕೇಂದ್ರ ಸಚಿವೆಯಾಗಿಯೂ ಕೆಲಸ ಮಾಡಿದರು. ನೆಹರು-ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿಯವರನ್ನು ಸೋಲಿಸಿ ರಾಜಕೀಯದಲ್ಲಿ ಬಹುದೊಡ್ಡ ಸುದ್ದಿ ಮಾಡಿದ್ದರು. ಇದೀಗ ಸುಮಾರು 25 ವರ್ಷಗಳ ನಂತರ, ಸ್ಮೃತಿ ಇರಾನಿ ಕ್ಯೂಂಕಿ ಸಾಸ್ ಭಿ … Continued