ಹೆಸರು ಬದಲಾವಣೆ ಪಟ್ಟಿಯಲ್ಲಿ ಉತ್ತರ ಪ್ರದೇಶದ ಎರಡು ಜಿಲ್ಲೆಗಳು
ಉತ್ತರ ಪ್ರದೇಶದ ಮರುನಾಮಕರಣದ ಜಿಲ್ಲೆಗಳ ಪಟ್ಟಿಯಲ್ಲಿ ಅಲಿಗಡ ಮತ್ತು ಮೈನ್‌ಪುರಿ ಹೊಸದಾಗಿ ಸೇರ್ಪಡೆಯಾಗಿದೆ. ಮೊದಲನೆಯದನ್ನು ಹರಿಘಡ ಎಂದು ಮರುನಾಮಕರಣ ಮಾಡಲಾಗುವುದು, ಎರಡನೆಯದನ್ನು ಮಾಯನ್ ನಗರ ಎಂದು ಕರೆಯಲಾಗುತ್ತದೆ. ಅಲಿಗಡ ಮತ್ತು ಮೈನ್‌ಪುರಿ ಜಿಲ್ಲೆಗಲ ಹೆಸರು ಮತ್ತು ನಗರಗಳ ಹೆಸರು ಎರಡೂ ಆಗಿವೆ. ಅಲಿಗಡ ಮರುಹೆಸರಿಸುವ ನಿರ್ಧಾರವನ್ನು ಜಿಲ್ಲಾ ಪಂಚಾಯತ ಮಂಡಳಿ ಸದಸ್ಯರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಬ್ಲಾಕ್ … Continued