ನಿರ್ಬಂಧದ ನಂತರದ ಕ್ರಮ: ಬಾಹ್ಯಾಕಾಶ ರಾಕೆಟ್ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೆಯೇ ಇರಿಸಿ ಅಮೆರಿಕ, ಬ್ರಿಟನ್ ಧ್ವಜಗಳನ್ನು ಅಳಿಸಿದ ರಷ್ಯಾ..! ವೀಕ್ಷಿಸಿ
ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ಉಲ್ಬಣವು ಈಗ ಬಾಹ್ಯಾಕಾಶವನ್ನು ತಲುಪುತ್ತಿದೆ. ಏಕೆಂದರೆ ರಷ್ಯಾ ಉಡಾವಣೆಯಾಗಲಿರುವ ಬಾಹ್ಯಾಕಾಶ ರಾಕೆಟ್ ಮೇಲೆ ಅಮೆರಿಕ, ಬ್ರಿಟನ್ ಮತ್ತು ಜಪಾನ್ನ ಧ್ವಜಗಳನ್ನು ಅಳಿಸಿ ಹಾಕಲು ಪುನಃ ಬಣ್ಣ ಬಳಿಯಿತು.ವಿಶೇಷವೆಂದರೆ ರಷ್ಯನ್ನರು ರಾಕೆಟ್ ಮೇಲಿದ್ದ ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಇದೆ. ಅದಕ್ಕೆ ಏನನ್ನೂ ಮಾಡಲಿಲ್ಲ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ROSCOSMOS ರಾಕೆಟ್ಗೆ ಪುನಃ … Continued