ಉಕ್ರೇನ್-ರಷ್ಯಾ ಯುದ್ಧ :ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವಾಗ ವಿಮಾನಗಳಲ್ಲಿ ಸಾಕು ಪ್ರಾಣಿಗಳನ್ನೂ ಕರೆತಂದ ವಿದ್ಯಾರ್ಥಿಗಳು..!
ನವದೆಹಲಿ: ಉಕ್ರೇನ್‌ನ ನೆರೆಯ ದೇಶಗಳಿಂದ ಹಿಂಡನ್ ವಾಯುನೆಲೆಗೆ ಗುರುವಾರ ಬೆಳಿಗ್ಗೆ ಆಗಮಿಸಿದ ಭಾರತೀಯ ವಾಯುಪಡೆಯ ಸ್ಥಳಾಂತರಿಸುವ ವಿಮಾನಗಳಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಸಾಕು ನಾಯಿಗಳು ಮತ್ತು ಬೆಕ್ಕುಗಳನ್ನು ಕರೆತಂದಿದ್ದಾರೆ. ಇಲ್ಲಿ ಬಂದಿಳಿದ ಐಎಎಫ್‌ನ ನಾಲ್ಕು ವಿಮಾನಗಳಲ್ಲಿ ಒಂದರಲ್ಲಿ ಪುಣೆಯ ವಿದ್ಯಾರ್ಥಿನಿ ಯುಕ್ತಾ ತನ್ನ ಏಳು ತಿಂಗಳ ಸೈಬೀರಿಯನ್ ಹಸ್ಕಿ ನಾಯಿ ಮರಿ ನೀಲಾಳನ್ನು ಕರೆತಂದಿದ್ದಾಳೆ. ನೀಲಾ … Continued