ಉಕ್ರೇನ್-ರಷ್ಯಾ ಯುದ್ಧ: ಐಎಎಫ್‌ ವಿಮಾನದಲ್ಲಿ ದೆಹಲಿಗೆ ಬಂದ ಕೀವ್‌ನಲ್ಲಿ ಗುಂಡು ತಗುಲಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿ

ನವದೆಹಲಿ: ಕೆಲವು ದಿನಗಳ ಹಿಂದೆ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಗುಂಡಿಗೆ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ಸೋಮವಾರ ಸಂಜೆ ಇಲ್ಲಿನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದು, ಆತನನ್ನು ನೋಡಿದ ನಂತರ ಅವರ ಕುಟುಂಬವು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಎದೆಯಲ್ಲಿ ಒಂದು ಗುಂಡು ಸೇರಿದಂತೆ ನಾಲ್ಕು ಗುಂಡುಗಳನ್ನು ದೇಹದೊಳಗೆ ಇರುವ 31 ವರ್ಷದ ವಿದ್ಯಾರ್ಥಿಯನ್ನು ವಿಮಾನ ನಿಲ್ದಾಣದಿಂದ … Continued