ಬೆಂಗಳೂರು : ವಿರೋಧ ಪಕ್ಷಗಳ ಎರಡನೇ ಸಭೆಗೆ ಮುಂಚೆ ಬಿಹಾರ ಸಿಎಂ ನಿತೀಶಕುಮಾರ ವಿರುದ್ಧ ಪೋಸ್ಟರ್ ಪ್ರತ್ಯಕ್ಷ
ಬೆಂಗಳೂರು : ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಭೆಯ ಎರಡನೇ ದಿನವಾದ ಇಂದು, ಮಂಗಳವಾರ ನಡೆಯಲಿರುವ ಬೃಹತ್ ಅಧಿವೇಶನಕ್ಕೂ ಮುನ್ನ, ಬೆಂಗಳೂರಿನ ಚಾಲುಕ್ಯ ವೃತ್ತ, ವಿಂಡ್ಸರ್ ಮ್ಯಾನರ್ ಸೇತುವೆ ಮತ್ತು ಹೆಬ್ಬಾಳ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ವಿರುದ್ಧ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಲಾಗಿದೆ. ಒಂದು ಪೋಸ್ಟರ್‌ನಲ್ಲಿ, ‘ಸುಲ್ತಾನ್‌ಗಂಜ್ ಸೇತುವೆ ಕುಸಿತವು ಬಿಹಾರಕ್ಕೆ … Continued