ಉತ್ತರ ಪ್ರದೇಶ ಚುನಾವಣೆ 2022: ತ್ರಿವಳಿ ತಲಾಖ್ ಬಾಧಿತ ಮಹಿಳೆ ನಿದಾ ಖಾನ್ ಬಿಜೆಪಿ ಪರ ಪ್ರಚಾರ
ಲಕ್ನೋ: : ತ್ರಿವಳಿ ತಲಾಖ್ ಬಾಧಿತ 27 ವರ್ಷದ ಬುರ್ಖಾಧಾರಿ ಮಹಿಳೆಯೊಬ್ಬರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದು, ಕೇಸರಿ ಪಕ್ಷವು ಮಾಡುತ್ತಿರುವ “ಒಳ್ಳೆಯ ಕೆಲಸ”ವನ್ನು ಮುಸ್ಲಿಂ ಮಹಿಳೆಯರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಇತರ ಪಕ್ಷಗಳಂತೆ ಬಿಜೆಪಿ ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುವುದಿಲ್ಲ ಆದರೆ ಅವರನ್ನು ಸಮಾನವಾಗಿ … Continued