ಉತ್ತರ ಪ್ರದೇಶ: ಉರ್ದು ಭಾಷೆ ಮಾತನಾಡಲು ವಿಫಲವಾದ ನಂತರ ವರನ ಧರ್ಮದ ಬಣ್ಣ ಬಯಲು..!
ಮಾಹಾರಾಜಗಂಜ್ (ಉತ್ತರ ಪ್ರದೇಶ): ವರನ ಒಂದು ಸಣ್ಣ ತಪ್ಪು ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಕೊಲ್ಹುಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಾಹದ ಸಮಯದಲ್ಲಿ ಆತನ ವಾಸ್ತವವನ್ನು ಬಹಿರಂಗಪಡಿಸಿತು. ಹೀಗಾಗಿ ಮದುವೆ ಕಾರ್ಯಕ್ರಮ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು. ವರ ಮುಸ್ಲಿಂ ಪುರುಷನಂತೆ ನಟಿಸುತ್ತಿದ್ದ. ಇದೊಂದು ಲವ್ ಮ್ಯಾರೇಜ್ ಆಗಿತ್ತು. ಆರೋಪಿ ತನ್ನ ಧರ್ಮವನ್ನು ಹುಡುಗಿಯ ಕುಟುಂಬದಿಂದ ಮರೆಮಾಚಿ … Continued