ಸಾಲಸೋಲ ಮಾಡಿ ಓದಿಸಿ ಹೆಂಡ್ತಿನ ಅಧಿಕಾರಿಯಾಗಿಸಿದ ಪತಿ, ಈಗ ಆಕೆಗೆ ಬೇರೆ ಅಧಿಕಾರಿ ಜೊತೆ ಪ್ರೀತಿ, ವಿಚ್ಛೇದನ ನೀಡುವಂತೆ ಬೆದರಿಕೆ
ಉತ್ತರ ಪ್ರದೇಶ (ಯುಪಿ) ಪಂಚಾಯತ್ ರಾಜ್ ಇಲಾಖೆಯ ಕ್ಲಾಸ್ 4 ಉದ್ಯೋಗಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಧುಮನ್‌ಗಂಜ್ ಪೊಲೀಸ್ ಠಾಣೆ, ಪ್ರಯಾಗ್‌ರಾಜ್ ಮತ್ತು ಗೃಹರಕ್ಷಕ ದಳದ ಪ್ರಧಾನ ಕಚೇರಿಗಳಿಗೆ ವಿಶಿಷ್ಟವಾದ ದೂರು ನೀಡಿದ್ದಾರೆ. ತಮ್ಮ ಪತ್ನಿಯಾದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಆಕೆಯ ಆಪಾದಿತ ಪ್ರೇಮಿಯಾದ ಉತ್ತರ ಪ್ರದೇಶ್ ಹೋಮ್ … Continued