ಕೋವಿಶೀಲ್ಡ್‌ ಎರಡೂ ಲಸಿಕೆ ಹಾಕಿಸಿಕೊಂಡ ವಧುವಿಗೆ ಕೋವಿಶೀಲ್ಡ್‌ ಎರಡೂ ಲಸಿಕೆ ಹಾಕಿಸಿಕೊಂಡ ವರ ಬೇಕಾಗಿದ್ದಾನೆ…!: ಏನಿದರ ಹಕೀಕತ್ತು..?

ಭಾರತ ಸಹ ಎರಡನೇ ಅಲೆ ಉಲ್ಬಣದಲ್ಲಿ ತತ್ತರಿಸಿ ಹೋಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಸಾಕಷ್ಟು ಆಚಾರ-ವಿಚಾರಗಳು ಬದಲಾಗಿವೆ. ಈಗ ಮದವೆ ವಿಚಾರದಲ್ಲಿಯೂ ಆಲೋಚನಾ ಕ್ರಮಗಳು ಬದಲಾಗುತ್ತಿವೆ.   ಇಂಥದ್ದೊಂದು ಆಲೋಚನಾ ಕ್ರಮ ಬದಲಾವಣೆ ತೋರಿಸುವ ವಧು-ವರರ ಜಾಹೀರಾತು ವೈರಲ್‌ ಆಗಿದೆ. ಈ ಜಾಹೀರಾತಿನಲ್ಲಿ ಹುಡುಗಿಗೆ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡಿರುವ ಹುಡುಗನನ್ನೇ ಹುಡುಕಲಾಗುತ್ತಿದೆ…! … Continued