ವಕ್ಫ್ ತಿದ್ದುಪಡಿ ಮಸೂದೆ 2025 : ಮುಸ್ಲಿಂ ಸಮುದಾಯದಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಅಲಿಘರ್: ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 (Waqf (Amendment) Bill) ಅಂಗೀಕಾರವಾದ ನಂತರ, ದಾರಾ ಶಿಕೋಹ್ ಪ್ರತಿಷ್ಠಾನದ ಕಾರ್ಯಕರ್ತರು ಮತ್ತು ಆಲಿಘರ್‌ನ ಮುಸ್ಲಿಮರು ಸಿಹಿತಿಂಡಿಗಳನ್ನು ವಿತರಿಸಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಮಾತನಾಡಿದ ದಾರಾ ಶಿಕೋಹ್ ಪ್ರತಿಷ್ಠಾನದ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ಅವರು, ಈ ಮಸೂದೆಯು ‘ಬಡ ಮತ್ತು ಸಮಸ್ತ’ ಮುಸ್ಲಿಮರ … Continued

ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ -2025

ನವದೆಹಲಿ: ಸುದೀರ್ಘ 13 ತಾಸುಗಳ ಚರ್ಚೆಯ ನಂತರ ವಕ್ಫ್ ತಿದ್ದುಪಡಿ ಮಸೂದೆ -2025 ಶುಕ್ರವಾರ ಬೆಳಗಿನ ಜಾವ 2: 30ರ ಸುಮಾರಿಗೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಇದು ರಾಜ್ಯಸಭೆಯಲ್ಲಿ 128-95 ಮತಗಳಿಂದ ಅಂಗೀಕಾರಗೊಂಡಿದೆ. ಸುದೀರ್ಘ ಚರ್ಚೆಯ ನಂತರ ಇಇದು ಗುರುವಾರ ಮುಂಜಾನೆ (ಏಪ್ರಿಲ್ 3) ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು … Continued

ವಕ್ಫ್ ತಿದ್ದುಪಡಿ ಮಸೂದೆ : ಲೋಕಸಭೆಯಲ್ಲಿ ಅಂಗೀಕಾರದ ನಂತರ ಇಂದು ರಾಜ್ಯಸಭೆಯತ್ತ ಎಲ್ಲರ ಕಣ್ಣು; ಪಕ್ಷಗಳ ಬಲಾಬಲ ಹೇಗಿದೆ…?

ನವದೆಹಲಿ : ಲೋಕಸಭೆಯು ಬುಧವಾರ ಮಧ್ಯರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ ಅಂಗೀಕಾರ ನೀಡಿದ್ದು, ಇಂದು ರಾಜ್ಯಸಭೆಯತ್ತ ಎಲ್ಲರ ಚಿತ್ತವಿದೆ. ಲೋಕಸಭೆಯಲ್ಲಿ ಮಸೂದೆಯ ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳು ಬಂದವು. 100 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ವಿಪಕ್ಷದ ಸದಸ್ಯರು ಪ್ರಸ್ತಾಪಿಸಿದರು, ಆದರೆ ಮತದಾನದ ಸಮಯದಲ್ಲಿ ಎಲ್ಲವನ್ನೂ ತಿರಸ್ಕರಿಸಲಾಯಿತು. ಚರ್ಚೆಯ ಸಂದರ್ಭದಲ್ಲಿ, ಸರ್ಕಾರವು ಮಸೂದೆಯನ್ನು … Continued