ವಾಟ್ಸಾಪ್ ಚಾಟ್‌ನಲ್ಲಿ 60 ಸೆಕೆಂಡುಗಳ ವೀಡಿಯೊ ರೆಕಾರ್ಡ್ ಮಾಡಿ ಕಳುಹಿಸಬಹುದು…ಅದು ಹೇಗೆ? : ಇಲ್ಲಿದೆ ವಿವರ
ಮೆಟಾ ಒಡೆತನದ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅಂತೆಯೇ, ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವೀಡಿಯೊ ಮೆಸೇಜ್ ಮಾಡುವ ವೈಶಿಷ್ಟ್ಯವನ್ನೂ ವಾಟ್ಸಾಪ್ ಪರಿಚಯಿಸಿದೆ. ಇದು ಸಣ್ಣ ವೀಡಿಯೊ ಮೂಲಕ ಸಂದೇಶ ಕಳುಹಿಸಬಹುದಾದ ವೈಶಿಷ್ಟ್ಯವಾಗಿದೆ. ಈ ಫಿಚರ್‌ನಲ್ಲಿ ವಾಟ್ಸಾಪ್ ಬಳಕೆದಾರರು ನೇರವಾಗಿಯೇ ಚಾಟ್‌ನಲ್ಲಿಯೇ ವೀಡಿಯೊ ರೆಕಾರ್ಡ್ ಮಾಡಿ ಅದನ್ನು … Continued