ವಾಟ್ಸಾಪ್ ಗ್ರೂಪ್‌ನಲ್ಲಿ ಶೀಘ್ರದಲ್ಲೇ 1,024 ಜನರನ್ನು ಸೇರಿಸಲು ಅವಕಾಶ: ವರದಿ
ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್‌ಆಪ್ (WhatsApp) ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ದೊಡ್ಡ ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಲು ಅನುಮತಿಸುತ್ತದೆ ಎಂದು ವರದಿಯಾಗಿದೆ. ಈ ಸಂಖ್ಯೆಯನ್ನು 1024 ಗೆ ಹೆಚ್ಚಿಸಲು ಈಗ ವಾಟ್ಸಾಪ್ ಸಂಸ್ಥೆ ಕೆಲಸ ಮಾಡುತ್ತಿದೆ. WaBetaInfo ವರದಿಯ ಪ್ರಕಾರ, ವಾಟ್ಸ್‌ಆಪ್ ಬಳಕೆದಾರರು ಭವಿಷ್ಯದಲ್ಲಿ ಪ್ರತಿಗುಂಪಿನಲ್ಲಿ 1,024 ಸದಸ್ಯರನ್ನು ಸೇರಿಸಲು ಸಾಧ್ಯವಾಗುತ್ತದೆ. ಈ ವರ್ಷದ … Continued