ಸೇಡು ತೀರಿಸಿಕೊಳ್ಳುತ್ತೇವೆ, ನಮ್ಮ ಸರ್ಕಾರ ಬರಲಿದೆ: ಹಿಂದೂಗಳಿಗೆ ಎಸ್ಪಿ ಮುಸ್ಲಿಂ ಅಭ್ಯರ್ಥಿಯ ಬಹಿರಂಗ ಬೆದರಿಕೆ ವಿಡಿಯೊ ವೈರಲ್
ಮೀರತ್: ಸಮಾಜವಾದಿ ಪಕ್ಷದ ಮುಸ್ಲಿಂ ಅಭ್ಯರ್ಥಿ ಆದಿಲ್ ಚೌಧರಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸಲಿದೆ ಮತ್ತು ನಮ್ಮನ್ನು ದಬ್ಬಾಳಿಕೆ ಮಾಡುತ್ತಿರುವವರ ಮೇಲೆ ಸೇಡು ತೀರಿಸಿಕೊಳ್ಳಲಿದೆ ಎಂದು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಇನ್ಶಾ ಅಲ್ಲಾಹ್, ನಾವು ಅವರನ್ನು ಬಿಡುವುದಿಲ್ಲ, ಅವರು ನಮಗೆ … Continued