Skip to Main Content
ರಾಜ್ಯ
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಜಿಲ್ಲೆಗಳು
ಅವಿಭಜಿತ ಧಾರವಾಡ
ಉತ್ತರ ಕನ್ನಡ
ಅಂಕಣಗಳು
Kannadi News .. Reflection of facts
ರಾಜ್ಯ
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಜಿಲ್ಲೆಗಳು
ಅವಿಭಜಿತ ಧಾರವಾಡ
ಉತ್ತರ ಕನ್ನಡ
ಅಂಕಣಗಳು
ರಾಷ್ಟ್ರೀಯ
ಕನ್ನಡಿ ನ್ಯೂಸ್ ನಲ್ಲಿರುವ ಎಲ್ಲಾ ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಓದಿ
ಚೆನ್ನೈನಲ್ಲಿ ನಡೆದ ಕಾರು ಅಪಘಾತದಲ್ಲಿ ರೇಸರ್ ಕೆಇ ಕುಮಾರ್ ದುರ್ಮರಣ : ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ
January 9, 2023
ತಲೆಯ ಮೇಲೆ ಹಲಗೆಗಳನ್ನು ಹೊತ್ತುಕೊಂಡು ಸೈಕಲ್ ಓಡಿಸುತ್ತಿರುವ ವ್ಯಕ್ತಿ : ವೀಕ್ಷಿಸಿ
January 8, 2023
ಗ್ಯಾಸ್ ಹೀಟರ್ ಹಾಕಿ ಮಲಗಿದ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು
January 8, 2023
ದೆಹಲಿಯಲ್ಲಿ ಭೀಕರ ಚಳಿ, ಜನವರಿ 15ರ ವರೆಗೆ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
January 8, 2023
ನೀವು ನನಗೆ ವಿಷ ಹಾಕಿದರೆ..’: ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಹಾ ಕುಡಿಯಲು ನಿರಾಕರಿಸಿದ ಮಾಜಿ ಸಿಎಂ ಅಖಿಲೇಶ ಯಾದವ್ : ವೀಕ್ಷಿಸಿ
January 8, 2023
2024ರ ಏಪ್ರಿಲ್ ವೇಳೆಗೆ ಬಿಎಸ್‌ಎನ್‌ಎಲ್ ನಿಂದ 5G ಸೇವೆಗಳು ಆರಂಭ
January 8, 2023
ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ದೆಹಲಿ ಪೊಲೀಸರ ಮೇಲೆ ಆಫ್ರಿಕನ್ನರ ದಾಳಿ
January 8, 2023
8ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ…!
January 7, 2023
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ಮರುನೇಮಕ
January 7, 2023
ನಿಷೇಧದ ನಂತರ ಕಾಶ್ಮೀರಿ ಪಂಡಿತರ ವಿರುದ್ಧ ಹೊಸ ‘ಹಿಟ್ ಲಿಸ್ಟ್’ ಬಿಡುಗಡೆ ಮಾಡಿದ ಟಿಆರ್‌ಎಫ್ ಭಯೋತ್ಪಾದಕ ಸಂಘಟನೆ
January 7, 2023
ಎಚ್‌ಆರ್‌ಎ ನಿಯಮ ಬದಲಾವಣೆ, ಕೆಲವು ಸಂದರ್ಭಗಳಲ್ಲಿ ಮನೆ ಬಾಡಿಗೆ ಭತ್ಯೆ ಇಲ್ಲ
January 7, 2023
ಕನ್ನಡಕ್ಕೆ ಸ್ಪಂದಿಸದ ಬ್ಯಾಂಕ್‍ಗಳನ್ನು, ಸಂಘ-ಸಂಸ್ಥೆಗಳನ್ನು ಧಿಕ್ಕರಿಸಿ : ಹಾವೇರಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ
January 7, 2023
ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು
January 7, 2023
ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆದ ವ್ಯಕ್ತಿ, ತೀವ್ರ ಗಾಯ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
January 7, 2023
ಜೋಶಿಮಠದ 500 ಕ್ಕೂ ಹೆಚ್ಚು ಮನೆ-ಕಟ್ಟಡಗಳಲ್ಲಿ ಬಿರುಕು: ದೇವಸ್ಥಾನ ಕುಸಿತ | ವೀಕ್ಷಿಸಿ
January 6, 2023
ಜೈನರ ಪವಿತ್ರ ಸ್ಥಳ ಶ್ರೀ ಸಮ್ಮೇದ್ ಶಿಖರ್ಜಿ ಕುರಿತ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಉಪವಾಸ ಮಾಡುತ್ತಿದ್ದ ಮತ್ತೊಬ್ಬ ಜೈನ ಸನ್ಯಾಸಿ ನಿಧನ
January 6, 2023
ಸಲಿಂಗ ವಿವಾಹ: ಹೈಕೋರ್ಟ್‌ಗಳ ಮುಂದಿರುವ ಎಲ್ಲ ಅರ್ಜಿಗಳನ್ನು ತನಗೆ ವರ್ಗಾಯಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್
January 6, 2023
ಸದ್ಯಕ್ಕೆ ದೆಹಲಿಗೆ ಮೇಯರ್ ಇಲ್ಲ: ಎಎಪಿ-ಬಿಜೆಪಿ ಘರ್ಷಣೆ ನಂತರ ಚುನಾವಣೆ ಮುಂದೂಡಿಕೆ
January 6, 2023
ಶೀತಗಾಳಿ ಆಘಾತ : ಕಾನ್ಪುರದಲ್ಲಿ ಒಂದೇ ದಿನ 25 ಮಂದಿ ಹೃದಯಾಘಾತ, ಬ್ರೈನ್ ಸ್ಟ್ರೋಕ್‌ನಿಂದ ಸಾವು
January 6, 2023
ಮಹಿಳಾ ಪೊಲೀಸ್ ಅಧಿಕಾರಿ ಬೆನ್ನಟ್ಟಿ ಕತ್ತಿ ತೋರಿಸಿ ಬೆದರಿಸಿದ ಪ್ರಕರಣ: ಮೂವರ ಬಂಧನ
January 6, 2023
ಟಿಆರ್‌ಎಫ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ ಸರ್ಕಾರ
January 6, 2023
ಜೈನ ಸಮುದಾಯಕ್ಕೆ ದೊಡ್ಡ ಗೆಲುವು: ಜಾರ್ಖಂಡ್‌ನ ಜೈನರ ಪವಿತ್ರ ಸ್ಥಳ ಸಮ್ಮೇದ್ ಶಿಖರ್ಜಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದಿಂದ ತಡೆ
January 5, 2023
ದೆಹಲಿಯ ಭಯಾನಕ: ಅಪಘಾತದ ನಂತರ ತಮ್ಮ ವಾಹನವ ಬಿಟ್ಟು ಆಟೋದಲ್ಲಿ ಪರಾರಿಯಾದ ಆರೋಪಿಗಳು | ವೀಕ್ಷಿಸಿ
January 5, 2023
ಪ್ರಸಾರ ಭಾರತಿ ಉನ್ನತೀಕರಣಕ್ಕೆ 2,539 ಕೋಟಿ ರೂ. : ಕೇಂದ್ರ ಸಂಪುಟ ಅನುಮೋದನೆ
January 5, 2023
ಸರ್ಕಾರದ ವಿರುದ್ಧ 10,000 ಕೋಟಿ ರೂ. ನಷ್ಟ ಪರಿಹಾರದ ದಾವೆ ಹೂಡಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ವ್ಯಕ್ತಿ
January 5, 2023
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ಗೆ ₹19,744 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ
January 4, 2023
ಯೋಗಿ ಸರ್ಕಾರಕ್ಕೆ ದೊಡ್ಡ ರಿಲೀಫ್: ಒಬಿಸಿ ಮೀಸಲು ಇಲ್ಲದೆ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಗೆ ಅವಕಾಶ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
January 4, 2023
ಸಿಸಿಐ ವಿಧಿಸಿದ್ದ ₹1,337 ಕೋಟಿ ದಂಡದಲ್ಲಿ ಶೇ.10ರಷ್ಟು ಠೇವಣಿ ಇರಿಸಲು ಗೂಗಲ್‌ಗೆ ಸೂಚಿಸಿದ ಎನ್‌ಸಿಎಲ್‌ಎಟಿ
January 4, 2023
ಸೋನಿಯಾ ಗಾಂಧಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲು
January 4, 2023
ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಏರ್ ಇಂಡಿಯಾ ಪ್ರಯಾಣಿಕನಿಗೆ 30 ದಿನಗಳ ನಿಷೇಧ ಹೇರಿದ ಏರ್‌ಲೈನ್ಸ್
January 4, 2023
ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗ ರಿಷಭ್ ಪಂತ್ ಮುಂಬೈಗೆ ಸ್ಥಳಾಂತರ: ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ
January 4, 2023
11,705 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಸ್‌ಎನ್‌ಎಲ್
January 4, 2023
ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ…!
January 4, 2023
ಅವಳು ಕಿರುಚುತ್ತಿದ್ದಳು, ಅವರು ನಿಲ್ಲಿಸಲಿಲ್ಲ..: ಯುವತಿ ಕಾರಿನಡಿ ಸಿಲುಕಿ ಎಳೆದೊಯ್ದ ಭಯಾನಕ ಘಟನೆ ವಿವರಿಸಿದ ಸ್ನೇಹಿತೆ
January 4, 2023
ವೈಕುಂಠ ಏಕಾದಶಿ ದಿನ ತಿರುಪತಿ ತಿಮ್ಮಪ್ಪನ ಹುಂಡಿಗೆ ದಾಖಲೆ ಕಾಣಿಕೆ ಸಂಗ್ರಹ
January 4, 2023
ಪಠಾಣ್ ಸಿನೆಮಾದ ‘ಬೇಷರಂ ರಂಗ್’ ಹಾಡು ಸಜ್ಜದ್ ಅಲಿ ಹಾಡಿನ ನಕಲಿಯೇ? ಪಾಕಿಸ್ತಾನಿ ಗಾಯಕನ ಪೋಸ್ಟ್ ವೈರಲ್ | ವೀಕ್ಷಿಸಿ
January 3, 2023
ಅಮಾನತುಗೊಂಡಿದ್ದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಂ ಪಕ್ಷಕ್ಕೆ ರಾಜೀನಾಮೆ
January 3, 2023
ಚಲನಚಿತ್ರ ಪ್ರೇಕ್ಷಕರನ್ನು ಹೊರಗಿನ ಆಹಾರ, ಪಾನೀಯ ಕೊಂಡೊಯ್ಯದಂತೆ ನಿಯಂತ್ರಿಸುವ ಹಕ್ಕು ಸಿನಿಮಾ ಥಿಯೇಟರ್ ಮಾಲೀಕರಿಗಿದೆ : ಸುಪ್ರೀಂ ಕೋರ್ಟ್
January 3, 2023
ಜನವರಿ 16, 17ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ನಡ್ಡಾ ಅಧಿಕಾರಾವಧಿ ವಿಸ್ತರಣೆ..?
January 3, 2023
ಜನವರಿ 31ರಂದು ಸಂಸತ್ ಅಧಿವೇಶನ ಆರಂಭ ; ಫೆಬ್ರವರಿ1ಕ್ಕೆ ಕೇಂದ್ರ ಬಜೆಟ್ ಮಂಡನೆ-ವರದಿ
January 3, 2023
ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ
January 3, 2023
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನ ಕುಮಾರ ಪೋಸ್ಟ್‌ಗೆ ಮೊದಲ ಮಹಿಳಾ ಅಧಿಕಾರಿ ನಿಯೋಜನೆ..!
January 3, 2023
ಸಚಿವರು, ಸಂಸದರು, ಶಾಸಕರ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
January 3, 2023
ದೆಹಲಿಯ ಭಯಾನಕ ಘಟನೆ: ಅಪಘಾತದಲ್ಲಿ ಯುವತಿ ಕಾರಿನಡಿ ಸಿಲುಕಿಕೊಂಡಾಗ ಸ್ಥಳದಿಂದ ಪರಾರಿಯಾದ ಸ್ಕೂಟಿಯಲ್ಲಿದ್ದ ಸ್ನೇಹಿತೆ-ವರದಿ
January 3, 2023
ನಡೆದಾಡುವ ದೇವರು ಖ್ಯಾತಿಯ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ
January 2, 2023
ಪಂಜಾಬ್ ಸಿಎಂ ಭಗವಂತ್ ಮಾನ್ ಮನೆ ಬಳಿ ಬಾಂಬ್ ಪತ್ತೆ
January 2, 2023
ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಕ್ರಿಕೆಟಿಗ ರಿಷಭ್ ಪಂತ್ ಸ್ಥಳಾಂತರ
January 2, 2023
ಈ 49 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗಲಿದೆ : ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ…
January 2, 2023
ದೆಹಲಿ ಶಾಕರ್..: ಯು-ಟರ್ನ್ ಮಾಡಿ ದೆಹಲಿಯ ಯುವತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಕಾರು; ಪ್ರತ್ಯಕ್ಷದರ್ಶಿ ಹೇಳಿಕೆ ದೃಢಪಡಿಸಿದ ಸಿಸಿಟಿವಿ ದೃಶ್ಯಾವಳಿಗಳು
January 2, 2023
ನೋಟು ಅಮಾನ್ಯೀಕರಣದ ನಿರ್ಧಾರವನ್ನು 4:1 ಬಹುಮತದೊಂದಿಗೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
January 2, 2023
ಭಾರತದ ನಿರುದ್ಯೋಗ ದರ ಡಿಸೆಂಬರ್‌ನಲ್ಲಿ 16 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳ : ಶೇಕಡ 8.30ಕ್ಕೆ ಏರಿಕೆ
January 2, 2023
ರಜೌರಿ: ಹಿಂದೂಗಳ ಮನೆಗಳಿಗೆ ನುಗ್ಗಿದ ಭಯೋತ್ಪಾದಕರು, ಗುರುತು ದೃಢಪಡಿಸಿಕೊಂಡು ನಾಲ್ವರನ್ನು ಗುಂಡಿಟ್ಟುಕೊಂದ ಉಗ್ರರು
January 2, 2023
ಕಾಶ್ಮೀರದ: ರಾಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ಗುಂಡಿನ ದಾಳಿ: ಮೂವರು ನಾಗರಿಕರು ಸಾವು, 7 ಜನರಿಗೆ ಗಾಯ
January 2, 2023
ದೆಹಲಿ ಶಾಕರ್: ಡಿಕ್ಕಿ ಹೊಡೆದ ನಂತರ 12 ಕಿಮೀ ಎಳೆದೊಯ್ದ ಕಾರು, ಯುವತಿ ಸಾವು
January 1, 2023
ಚಂದ್ರಬಾಬು ನಾಯ್ಡು ಸಮಾವೇಶದಲ್ಲಿ ಮತ್ತೊಂದು ದುರಂತ, ಸೀರೆ ಪಡೆಯಲು ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ಸಾವು
January 1, 2023
2023ರಲ್ಲಿ ಸರಣಿ ವಿಧಾನಸಭೆ ಚುನಾವಣೆಗಳು : ಇದು ಲೋಕಸಭಾ ಚುನಾವಣೆ ಮುನ್ನ ‘ಸೆಮಿಫೈನಲ್’..?
January 1, 2023
ಮಹಿಳಾ ಕೋಚ್‌ಗೆ ಲೈಂಗಿಕ ಕಿರುಕುಳ ಆರೋಪ : ಹರಿಯಾಣದ ಕ್ರೀಡಾ ಸಚಿವ ರಾಜೀನಾಮೆ
January 1, 2023
ಭಾರತದ ತಪ್ಪು ನಕಾಶೆ ಪ್ರಕಟಿಸಿದ್ದಕ್ಕೆ ಕೇಂದ್ರ ಸಚಿವರ ತರಾಟೆ ನಂತರ ಕ್ಷಮೆ ಕೋರಿದ ವಾಟ್ಸಾಪ್
January 1, 2023
ಚೀನಾವು ಬೌದ್ಧ ಧರ್ಮ ನಾಶಮಾಡಲು ಪ್ರಯತ್ನಿಸಿತು ಆದರೆ…: ಚೀನಾ ಸರ್ಕಾರದ ವಿರುದ್ಧ ಹರಿಹಾಯ್ದ ದಲೈ ಲಾಮಾ
January 1, 2023
ಸ್ನಿಫರ್ ನಾಯಿ 3 ಮರಿಗಳಿಗೆ ಜನ್ಮ ನೀಡಿದ ನಂತ್ರ ಗಡಿ ಭದ್ರತಾ ಪಡೆ ನ್ಯಾಯಾಲಯದ ತನಿಖೆಗೆ ಆದೇಶ..!
January 1, 2023
2023ರ ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ
January 1, 2023
2022 : ಕಾಶ್ಮೀರದಲ್ಲಿ 42 ವಿದೇಶಿ ಉಗ್ರರು ಸೇರಿ 172 ಭಯೋತ್ಪಾದಕರ ಹತ್ಯೆ
January 1, 2023
ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಸ್ಥಾನ ಸ್ಫೋಟಿಸುವುದಾಗಿ ಅಪರಿಚಿತ ಫೋನ್ ಬೆದರಿಕೆ, ಬಿಗಿ ಭದ್ರತೆ
December 31, 2022
ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ವಾಹನವನ್ನು 3 ಕಿಮೀ ವರೆಗೆ ಬೆನ್ನಟ್ಟಿದ ಕೋಪೋದ್ರಿಕ್ತ ದೈತ್ಯ ಘೇಂಡಾಮೃಗ : ವೀಕ್ಷಿಸಿ
December 31, 2022
2022 ರಲ್ಲಿ ಭಾರತದ ಸರ್ಕಾರಿ ಏಜೆನ್ಸಿಗಳ ಮೇಲೆ ಅತಿ ಹೆಚ್ಚು ಸೈಬರ್ ದಾಳಿಗಳು : ವರದಿ
December 31, 2022
ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟ : 4 ಮಂದಿ ಸಾವು, 7 ಮಂದಿಗೆ ಗಾಯ
December 31, 2022
ಬಿಹಾರದ ಬಿಜೆಪಿ ಉಪಾಧ್ಯಕ್ಷರ ಉಚ್ಚಾಟನೆ
December 31, 2022
ಚಾಲಕನಿಗೆ ಹೃದಯಾಘಾತವಾಗಿ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದ ಬಸ್ : 9 ಸಾವು, 28 ಮಂದಿಗೆ ಗಾಯ
December 31, 2022
ಮುಖದ ಗಾಯಗಳು, ಸೀಳಿದ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಕ್ರಿಕೆಟಿಗ ರಿಷಬ್ ಪಂತ್ : ವರದಿ
December 31, 2022
ಮತ್ತೆ ಕಾಂಗ್ರೆಸ್‌ಗೆ ಮರಳುವುದಿಲ್ಲ : ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ಗುಲಾಂ ನಬಿ ಆಜಾದ್
December 30, 2022
ಭೀಕರ ಕಾರು ಅಪಘಾತದ ನಂತರ ರಿಷಬ್ ಪಂತ್ ತಾಯಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
December 30, 2022
ಭಗವಾನ್ ರಾಮ, ಹನುಮಂತ ಬಿಜೆಪಿಗೆ ಮಾತ್ರ ಕಾಪಿರೈಟ್ ಅಲ್ಲ : ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ಉಮಾಭಾರತಿ
December 30, 2022
ನಾನು ರಿಷಬ್ ಪಂತ್, ಕ್ರಿಕೆಟ್ ಆಟಗಾರ : ರಕ್ಷಿಸಲು ಬಂದ ವ್ಯಕ್ತಿಗೆ ಹೇಳಿದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ರಿಷಬ್ ಪಂತ್
December 30, 2022
ತಾಯಿ ಅಂತ್ಯಕ್ರಿಯೆ ನಂತರ ಕೆಲಸಕ್ಕೆ ಹಾಜರಾದ ಪ್ರಧಾನಿ ಮೋದಿ: ಕೋಲ್ಕತ್ತಾ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು-ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ
December 30, 2022
ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತಗೆ ಗಂಭೀರ ಗಾಯ
December 30, 2022
ಮೃತ ತಾಯಿ ಹೀರಾಬೆನ್ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ ಮೋದಿ: ಕೈ ಮುಗಿದು ತಾಯಿಗೆ ಅಂತಿಮ ವಿದಾಯ
December 30, 2022
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ
December 30, 2022
ವೇಷಭೂಷಣ-ಬಣ್ಣಗಳಿಗೆ ಸಮಿತಿಯು ನಿಷ್ಪಕ್ಷಪಾತವಾಗಿದೆ: ಪಠಾಣ್ ಸಿನೆಮಾದ ಬೇಷರಂ ಹಾಡಿನ ವಿವಾದಕ್ಕೆ ಪ್ರತಿಕ್ರಿಯಿಸಿದ ಚಲನಚಿತ್ರ ಮಂಡಳಿ
December 30, 2022
ದಲೈಲಾಮಾ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆ ಮೇಲೆ ಚೀನಾ ಮಹಿಳೆ ಬಂಧನ
December 29, 2022
ಜನವರಿ 1ರಿಂದ ಚೀನಾ ಸೇರಿ 6 ದೇಶಗಳಿಂದಬರುವ ಪ್ರಯಾಣಿಕರಿಗೆ ನೆಗೆಟಿವ್ ಕೋವಿಡ್ ವರದಿ ಕಡ್ಡಾಯ
December 29, 2022
ಸುಖೋಯ್ ಯುದ್ಧವಿಮಾನದಿಂದ ಹಾರಿಸಲಾದ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
December 29, 2022
ಫೆಬ್ರವರಿ 21ರಿಂದ ಮಾರ್ಚ್ 10ರ ವರೆಗೆ ಯುಜಿಸಿ ಎನ್‌ಇಟಿ ಪರೀಕ್ಷೆ
December 29, 2022
ಅಸಾಧ್ಯವೂ ಸಾಧ್ಯ..: ಕಡಿದಾದ ಬಂಡೆಗಳ ಪರ್ವತವನ್ನು ಬೈಕ್ ಮೇಲೆ ಏರಿದ ಸಾಹಸಿ…ವೀಕ್ಷಿಸಿ
December 29, 2022
ರಾಜಸ್ಥಾನದಲ್ಲಿ ನಡೆದ ಮುಖೇಶ ಅಂಬಾನಿ ಕಿರಿಯ ಪುತ್ರನ ಮದುವೆ ನಿಶ್ಚಿತಾರ್ಥ
December 29, 2022
ಗ್ಯಾಂಬಿಯಾ ನಂತರ ತಮ್ಮ ದೇಶದ 18 ಮಕ್ಕಳ ಸಾವಿಗೂ ಭಾರತೀಯ ಕಂಪನಿ ಸಿರಪ್‌ಗೂ ಸಂಬಂಧವಿದೆ ಎಂದು ಉಜ್ಬೇಕಿಸ್ತಾನ್ ಆರೋಪ
December 29, 2022
ರಾಹುಲ್ ಗಾಂಧಿ 113 ಬಾರಿ ಭದ್ರತಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ: ಭದ್ರತಾ ಉಲ್ಲಂಘನೆ ಆರೋಪದ ನಂತರ ಸಿಆರ್‌ಪಿಎಫ್ ಹೇಳಿಕೆ
December 29, 2022
ಪಿಎಫ್‌ಐಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಎನ್‌ಐಎ ದಾಳಿ
December 29, 2022
ಮೊದಲು ವಾಗ್ವಾದ, ನಂತರ ಜೋರಾಗಿ ಹೊಡೆದಾಟ : ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಹೊಡೆದಾಡಿಕೊಂಡ ಇಬ್ಬರು ಭಾರತೀಯ ಪ್ರಯಾಣಿಕರು | ವೀಕ್ಷಿಸಿ
December 29, 2022
‘ ಬಾಳ ಸಂಗಾತಿ ಆಗಲು ಈ ಗುಣಗಳಿರುವ ಮಹಿಳೆಗೆ ಆದ್ಯತೆ…’: ಬಾಳ ಸಂಗಾತಿ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ
December 29, 2022
ಚಂದ್ರಬಾಬು ನಾಯ್ಡು ರೋಡ್ ಶೋ ವೇಳೆ ನೂಕಾಟದಲ್ಲಿ ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ
December 28, 2022
13 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ ದೇಶಮುಖ : ಓಪನ್-ಟಾಪ್ ಜೀಪ್‌ನಲ್ಲಿ ದೇವಾಲಯಕ್ಕೆ ಭೇಟಿ | ವೀಕ್ಷಿಸಿ
December 28, 2022
ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರಪ್ಪಂದಲ್ಲ : ಕರ್ನಾಟಕ ನಾಯಕರ ಹೇಳಿಕೆಗೆ ಫಡ್ನವಿಸ್ ಖಂಡನೆ
December 28, 2022
ಸಣ್ಣ ಜಗಳದ ನಂತರ ಮಹಿಳಾ ವೈದ್ಯರ ಮೇಲೆ ಕತ್ತರಿಯಿಂದ ಹಲ್ಲೆ ಮಾಡಿದ ವಾರ್ಡ್ ಬಾಯ್
December 28, 2022
ಕೋವಿಡ್ -19 : ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ದೇಶ ಜನವರಿಯಲ್ಲಿ ಕೊರೊನಾ ಉಲ್ಬಣ ಕಾಣಬಹುದು-ಅಧಿಕೃತ ಮೂಲಗಳು
December 28, 2022
ಅಹಮದಾಬಾದ್ ಆಸ್ಪತ್ರೆಯಲ್ಲಿ ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
December 28, 2022
ಪಾಯಿಂಟ್ ಬ್ಲಾಂಕ್ ರೇಂಜ್‌ನಿಂದ 2 ಗುಂಡು ಹಾರಿಸಿದ ನಂತರ ವ್ಯಕ್ತಿ ಮೇಲೆ ದಾಳಿ ಮಾಡಿದ ಕೆರಳಿದ ನಾಗರಹಾವು | ವೀಕ್ಷಿಸಿ
December 28, 2022
ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ
December 28, 2022
ಆರೋಗ್ಯದಲ್ಲಿ ಏರುಪೇರು: ಪ್ರಧಾನಿ ನರೇಂದ್ರ ಮೋದಿ ತಾಯಿ ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲು
December 28, 2022
ಜೈಲು ವಾರ್ಡನ್‌ಗೆ ಮೂವರು ಸಹೋದ್ಯೋಗಿಗಳಿಂದ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ : ದೃಶ್ಯ ಸಿಸಿಟಿಯಲ್ಲಿ ಸೆರೆ…ಕಾರಣ ಇಲ್ಲಿದೆ
December 28, 2022
ಜಮ್ಮು-ಕಾಶ್ಮೀರದ ಸಿದ್ರಾದಲ್ಲಿ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
December 28, 2022
‹
1
2
3
4
5
…
90
›