ಯಾವುದು ಏರಿಕೆ..ಯಾವುದು ಇಳಿಕೆ

ನವ ದೆಹಲಿ: ಪ್ರಧಾನಿ  ಮೋದಿ ನೇತೃತ್ವದ ಈ ಒಂಬತ್ತನೇ ಬಜೆಟ್ ನಲ್ಲಿ ಈ ಬಾರಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದು,  ಅಭಿವೃದ್ಧಿ ಯೋಜನೆಗಳತ್ತ ಗಮನಹರಿಸಲಾಗಿದೆ.

ಕೊರೊನಾ  ಕಾರಣದಿಂದ ವರ್ಷದಿಂದಲೂ ಜನರ ಆರ್ಥಿಕ ಹಿಂಜರಿತ ಉಂಟಾಗಿದ್ದು,ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ  ಈ ಬಾರಿ ಸಾಮಾನ್ಯ ಜನರಿಗೆ ಬಜೆಟ್ ಯಾವ ರೀತಿ ಅನುಕೂಲವಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿತ್ತು.

೨೦೨೧-೨೨ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ   ಯಾವುದರ ಬೆಲೆ ಏರಿಕೆಯಾಗಲಿದೆ, ಯಾವುದರ   ಬೆಲೆ ಇಳಿಕೆಯಾಗಿದೆ ಎಂಬದುರ ಬಗ್ಗೆ ಮಾಹಿತಿ:

 

ದುಬಾರಿ:

* ಪೆಟ್ರೋಲ್, ಡೀಸೆಲ್, ವಿದೇಶಿ ಮೊಬೈಲ್, ಅಡುಗೆ ಎಣ್ಣೆ (ಶೇ.20 ಸೆಸ್),  ವಿದ್ಯುತ್ ಸಾಮಗ್ರಿಗಳು, ಮೊಬೈಲ್, ಚಾರ್ಜರ್, ಲೆದರ್ ಶೂ, ಕಾಬೂಲ್ ಕಡಲೆ, ಸೇಬು, ಮದ್ಯ (ಶೇ.100ರಷ್ಟು ಕೃಷಿ ಸೆಸ್), ಕಲ್ಲಿದ್ದಲು, ಲಿಗೈಟ್, ಪೀಟ್, ಬಟಾಣಿ (ಶೇ.40 ಕೃಷಿ ಸಸ್), ವಾಹನ ಬಿಡಿಭಾಗಗಳು,  ಹುರಿಗಡಲೆ, ಹತ್ತಿ, ಸೂರ್ಯಕಾಂತಿ , ಮೀನಿನ ಆಹಾರದ ಮೇಲೆ ಕಸ್ಟಮ್ ಸುಂಕ ಶೇ.5ರಿಂದ 15ರ ವರೆಗೆ ಏರಿಕೆ

ಇಳಿಕೆ:

ದೇಶಿ ಪಾದರಕ್ಷೆ, ಲೋಹ, ಕಬ್ಬಿಣ,  ಚಿನ್ನ, ಬೆಳ್ಳಿ, ನೈಲಾನ್ ಬಟ್ಟೆಗಳು, ತಾಮ್ರದ ಸಾಮಗ್ರಿಗಳು, ವಿಮೆಗಳು

ಪ್ರಮುಖ ಸುದ್ದಿ :-   ರತನ್ ಟಾಟಾ : ಶಿಕ್ಷಣದಿಂದ ಹಿಡಿದು ಲೋಕೋಪಕಾರದ ವರೆಗೆ...ಟಾಟಾ ಪರಂಪರೆಯ ಹಿಂದಿನ ವ್ಯಕ್ತಿ

* ಶೂ, ಡ್ರೈ ಕ್ಲೀನಿಂಗ್, ಕೃಷಿ ಸಾಮಗ್ರಿಗಳು

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement