7 ಜವಳಿ ಪಾರ್ಕ್ ಸ್ಥಾಪನೆ

ನವ ದೆಹಲಿ: ಮುಂದಿನ ಮೂರು ವರ್ಷಗಳಲ್ಲಿ  ದೇಶಾದ್ಯಂತ  7 ಜವಳಿ ಪಾರ್ಕ್ ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು   ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಬಜೆಟ್ ಮಂಡನೆ ಮಾಡಿ,  ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ರೀತಿಯಲ್ಲಿ ದೇಶಾದ್ಯಂತ 7 ಜವಳಿ ಪಾರ್ಕ್ಗಳನ್ನು ಮಾಡಲಾಗುವುದು,   ಉತ್ಪಾದನಾ ಕ್ಷೇತ್ರಕ್ಕೆ 1.94 ಕೋಟಿ ರೂ.   ಅನುದಾನ ನೀಡುತ್ತಿದ್ದು ಜವಳಿ ಪಾರ್ಕ್ ಗಳು ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಜವಳಿ ಉದ್ಯಮದಲ್ಲಿ  ಚೀನಾ ಹಾಗೂ ವಿಯೆಟ್ನಾಮ್ ಗಳು ಮುಂಚೂಣಿಯಲ್ಲಿವೆ.  ಚೀನಾ  ಹಾಗೂ ವಿಯೆಟ್ನಾಮ್ ಮಾದರಿಯಲ್ಲಿಯೇ  7  ಜವಳಿ ಪಾರ್ಕ್  ಸ್ಥಾಪನೆ ಮಾಡುವಂತೆ ಜವಳಿ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿತ್ತು.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ನಿಮ್ಮ ಕಾಮೆಂಟ್ ಬರೆಯಿರಿ

advertisement