ದೇಶದಲ್ಲಿ ೧೧,೦೩೯ ಜನರಿಗೆ ಕೊರೋನಾ ಪಾಸಿಟಿವ್‌, ೧೧೦ ಸಾವು

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ  11,039 ಹೊಸ  ಕೊರೋನಾ ವೈರಸ್ಪ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ  ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಬುಧವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ ಪ್ಯಾನ್-ಇಂಡಿಯಾ ಒಟ್ಟಾರೆ ಪ್ರಕರಣ 1,07,77, 284 ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಮೂಕವಾಗುತ್ತಿದ್ದು, ದೇಶದಲ್ಲಿ ಒಟ್ಟಾರೆ   1,60,057 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ.

ಈ ಅವಧಿಯಲ್ಲಿ 110 ಜನ ಈ ರೋಗದಿಂದ ಮೃತಪಟ್ಟಿದ್ದು,   ಸಾವಿನ ಸಂಖ್ಯೆ 1,54,596 ಕ್ಕೆ ತಲುಪಿದೆ.ರಾಷ್ಟ್ರವ್ಯಾಪಿ ಇ ಕೋವಿಡ್ -19 ವಿರುದ್ಧ 41 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮನೆ ತೆರವಿಗೆ ಇ.ಡಿ.ಯಿಂದ ನೋಟಿಸ್: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ

ನಿಮ್ಮ ಕಾಮೆಂಟ್ ಬರೆಯಿರಿ

advertisement